Millat al-Islam

Chapter 101 · 11 verses · Abdussalam Puthige

Surah Al-Qaria in Kannada

Arabic with tafsir Listen to Surah Al-Qaria (1290 reciters)

بِسۡمِ ٱللَّهِ ٱلرَّحۡمَٰنِ ٱلرَّحِيمِ

ٱلۡقَارِعَةُ ١ಭಾರೀ ಆಘಾತ مَا ٱلۡقَارِعَةُ ٢ಏನದು, ಭಾರೀ ಆಘಾತ وَمَآ أَدۡرَىٰكَ مَا ٱلۡقَارِعَةُ ٣ಆ ಭಾರೀ ಆಘಾತವೇನೆಂದು, ನಿಮಗೇನು ಗೊತ್ತು يَوۡمَ يَكُونُ ٱلنَّاسُ كَٱلۡفَرَاشِ ٱلۡمَبۡثُوثِ ٤ಅಂದು ಜನರು ಚದರಿದ ಹಾತೆಗಳಂತಾಗುವರು وَتَكُونُ ٱلۡجِبَالُ كَٱلۡعِهۡنِ ٱلۡمَنفُوشِ ٥ಮತ್ತು ಪರ್ವತಗಳು, ಪುಡಿಗಟ್ಟಿದ ಉಣ್ಣೆ ಯಂತಾಗುವವು فَأَمَّا مَن ثَقُلَتۡ مَوَٰزِينُهُۥ ٦ಇನ್ನು, ಯಾರ (ಒಳಿತುಗಳ) ತಕ್ಕಡಿ ಅಂದು ಭಾರವಾಗಿರುವುದೋ – فَهُوَ فِي عِيشَةٍ رَّاضِيَةٍ ٧– ಅವನು ಸಂತೃಪ್ತನಾಗಿ ಸುಖ ಭೋಗದಲ್ಲಿರುವನು وَأَمَّا مَنۡ خَفَّتۡ مَوَٰزِينُهُۥ ٨ಮತ್ತು ಯಾರ ತಕ್ಕಡಿ ಅಂದು ಹಗುರವಾಗಿರುವುದೋ – فَأُمُّهُۥ هَاوِيَةٌ ٩– ತಳವಿಲ್ಲದ ಹೊಂಡವೇ ಅವನ ನೆಲೆಯಾಗಿ ಬಿಡುವುದು وَمَآ أَدۡرَىٰكَ مَا هِيَهۡ ١٠ಅದೇನೆಂದು ನಿಮಗೇನು ಗೊತ್ತು نَارٌ حَامِيَةُۢ ١١ಅದು ಉರಿಯುವ ಬೆಂಕಿಯಾಗಿರುವುದು

Translation: Abdussalam Puthige.