ملة الإسلام

السورة 105 · 5 آية · Abdussalam Puthige

سورة الفيل باللغة الكانادية

السورة بالعربية مع التفسير استمع إلى سورة الفيل (863 قارئاً)
مكيةسورة الفيل٥ آية

بِسۡمِ ٱللَّهِ ٱلرَّحۡمَٰنِ ٱلرَّحِيمِ

أَلَمۡ تَرَ كَيۡفَ فَعَلَ رَبُّكَ بِأَصۡحَٰبِ ٱلۡفِيلِ ١ನೀವು ಕಂಡಿಲ್ಲವೇ, ನಿಮ್ಮೊಡನೆಯನು ಆನೆಯವರಿಗೆ ಏನು ಮಾಡಿದನೆಂದು أَلَمۡ يَجۡعَلۡ كَيۡدَهُمۡ فِي تَضۡلِيلٍ ٢ಅವನು ಅವರ ಯೋಜನೆಯನ್ನು ವಿಫಲಗೊಳಿಸಲಿಲ್ಲವೇ وَأَرۡسَلَ عَلَيۡهِمۡ طَيۡرًا أَبَابِيلَ ٣ಮತ್ತು ಅವನು ಅವರ ವಿರುದ್ಧ ಪಕ್ಷಿಗಳ ಪಡೆಗಳನ್ನು ಕಳುಹಿಸಿದನು تَرۡمِيهِم بِحِجَارَةٍ مِّن سِجِّيلٍ ٤ಅವು ಅವರ ಮೇಲೆ ಹರಳು ಕಲ್ಲುಗಳನ್ನು ಎಸೆಯುತ್ತಿದ್ದವು فَجَعَلَهُمۡ كَعَصۡفٍ مَّأۡكُولِۭ ٥ಕೊನೆಗೆ ಅವನು ಅವರನ್ನು ತಿಂದು ಕರಗಿದ ಹುಲ್ಲಿನಂತಾಗಿಸಿ ಬಿಟ್ಟನು

الترجمة: Abdussalam Puthige.