ملة الإسلام

السورة 94 · 8 آية · Abdussalam Puthige

سورة الشرح باللغة الكانادية

السورة بالعربية مع التفسير استمع إلى سورة الشرح (1,296 قارئاً)
مكيةسورة الشرح٨ آية

بِسۡمِ ٱللَّهِ ٱلرَّحۡمَٰنِ ٱلرَّحِيمِ

أَلَمۡ نَشۡرَحۡ لَكَ صَدۡرَكَ ١(ದೂತರೇ,) ನಿಮಗಾಗಿ ನಾವು ನಿಮ್ಮ ಮನಸ್ಸನ್ನು ವಿಸ್ತರಿಸಿಲ್ಲವೇ وَوَضَعۡنَا عَنكَ وِزۡرَكَ ٢ಮತ್ತು ನಾವು ನಿಮ್ಮ ಮೇಲಿಂದ ನಿಮ್ಮ ಭಾರವನ್ನು ಇಳಿಸಿಲ್ಲವೇ ٱلَّذِيٓ أَنقَضَ ظَهۡرَكَ ٣ಅದು ನಿಮ್ಮ ಬೆನ್ನು ಮುರಿಯುವಂತಹ ಭಾರವಾಗಿತ್ತು وَرَفَعۡنَا لَكَ ذِكۡرَكَ ٤ನಾವು ನಿಮ್ಮ ಪ್ರಸಿದ್ಧಿಯನ್ನು ಉನ್ನತಿಗೇರಿಸಲಿಲ್ಲವೇ فَإِنَّ مَعَ ٱلۡعُسۡرِ يُسۡرًا ٥ಖಂಡಿತವಾಗಿಯೂ, ಕಷ್ಟದ ಜೊತೆಗೇ ಸುಖವಿದೆ إِنَّ مَعَ ٱلۡعُسۡرِ يُسۡرًا ٦ಖಂಡಿತವಾಗಿಯೂ, ಕಷ್ಟದ ಜೊತೆಗೇ ಸುಖವಿದೆ فَإِذَا فَرَغۡتَ فَٱنصَبۡ ٧ನೀವಿನ್ನು ನಿಮಗೆ ಬಿಡುವು ಸಿಕ್ಕಾಗ (ಅಲ್ಲಾಹನನ್ನು ಮೆಚ್ಚಿಸುವ) ಶ್ರಮದಲ್ಲಿ ತೊಡಗಿರಿ وَإِلَىٰ رَبِّكَ فَٱرۡغَب ٨ಮತ್ತು ನಿಮ್ಮ ಒಡೆಯನತ್ತ ಗಮನ ಹರಿಸಿರಿ

الترجمة: Abdussalam Puthige.