Arabic with tafsir
Listen to Surah Al-Falaq (1299 reciters)
بِسۡمِ ٱللَّهِ ٱلرَّحۡمَٰنِ ٱلرَّحِيمِ
قُلۡ أَعُوذُ بِرَبِّ ٱلۡفَلَقِ ١ಹೇಳಿರಿ; ನಾನು, ಮುಂಜಾವಿನ ಒಡೆಯ (ಅಲ್ಲಾಹ)ನಲ್ಲಿ ರಕ್ಷಣೆ ಕೋರುತ್ತೇನೆ – مِن شَرِّ مَا خَلَقَ ٢ಅವನು ಸೃಷ್ಟಿಸಿರುವ ಎಲ್ಲ ಕೆಡುಕುಗಳಿಂದ (ಸುರಕ್ಷಿತನಾಗಿರಲು) وَمِن شَرِّ غَاسِقٍ إِذَا وَقَبَ ٣ಮತ್ತು ಕತ್ತಲೆಯು ಆವರಿಸುವಾಗ, ಅದರ ಕೆಡುಕಿನಿಂದ (ರಕ್ಷಣೆ ಕೋರುತ್ತೇನೆ) وَمِن شَرِّ ٱلنَّفَّٰثَٰتِ فِي ٱلۡعُقَدِ ٤ಮತ್ತು ಗಂಟುಗಳಲ್ಲಿ ಊದುವ (ಮಂತ್ರವಾದಿ) ಮಹಿಳೆಯರ ಕೆಡುಕಿನಿಂದ وَمِن شَرِّ حَاسِدٍ إِذَا حَسَدَ ٥ಮತ್ತು ಅಸೊಯೆ ಪಡುವವನು ಅಸೊಯೆ ಪಡುವಾಗ, ಅವನ ಕೆಡುಕಿನಿಂದ (ರಕ್ಷಣೆ ಕೋರುತ್ತೇನೆ)
Translation: Abdussalam Puthige.