Millat al-Islam

Chapter 112 · 4 verses · Abdussalam Puthige

Surah Al-Ikhlas in Kannada

Arabic with tafsir Listen to Surah Al-Ikhlas (1391 reciters)

بِسۡمِ ٱللَّهِ ٱلرَّحۡمَٰنِ ٱلرَّحِيمِ

قُلۡ هُوَ ٱللَّهُ أَحَدٌ ١ಹೇಳಿರಿ; ಅವನು ಅಲ್ಲಾಹು ಏಕಮಾತ್ರನು (ಅದ್ವಿತೀಯನು) ٱللَّهُ ٱلصَّمَدُ ٢ಅಲ್ಲಾಹನು ಎಲ್ಲ ಅಗತ್ಯಗಳಿಂದ ಮುಕ್ತನು لَمۡ يَلِدۡ وَلَمۡ يُولَدۡ ٣ಅವನಿಗೆ ಯಾರೂ ಜನಿಸಿಲ್ಲ ಅವನು ಯಾರಿಗೂ ಜನಿಸಿದವನಲ್ಲ وَلَمۡ يَكُن لَّهُۥ كُفُوًا أَحَدُۢ ٤ಮತ್ತು ಅವನಿಗೆ ಸರಿಸಾಟಿಯಾಗಲು ಯಾರಿಗೂ ಸಾಧ್ಯವಿಲ್ಲ

Translation: Abdussalam Puthige.