قُلۡ يَٰٓأَيُّهَا ٱلۡكَٰفِرُونَ ١(ದೂತರೇ,) ಹೇಳಿರಿ; ಧಿಕ್ಕಾರಿಗಳೇلَآ أَعۡبُدُ مَا تَعۡبُدُونَ ٢ನೀವು ಪೂಜಿಸುತ್ತಿರುವುದನ್ನು ನಾನು ಪೂಜಿಸುವುದಿಲ್ಲوَلَآ أَنتُمۡ عَٰبِدُونَ مَآ أَعۡبُدُ ٣ಮತ್ತು ನಾನು ಪೂಜಿಸುವಾತನನ್ನು ನೀವು ಪೂಜಿಸುವುದಿಲ್ಲوَلَآ أَنَا۠ عَابِدٌ مَّا عَبَدتُّمۡ ٤ಇನ್ನು ನಾನಂತು ನೀವು ಪೂಜಿಸುತ್ತಿರುವವುಗಳನ್ನು ಪೂಜಿಸಲಾರೆوَلَآ أَنتُمۡ عَٰبِدُونَ مَآ أَعۡبُدُ ٥ಮತ್ತು ನೀವು ಕೂಡಾ ನಾನು ಪೂಜಿಸುವಾತನನ್ನು ಪೂಜಿಸಲಾರಿರಿلَكُمۡ دِينُكُمۡ وَلِيَ دِينِ ٦ನಿಮ್ಮ ಧರ್ಮ ನಿಮಗೆ ಮತ್ತು ನನ್ನ ಧರ್ಮ ನನಗೆ