Arabic with tafsir
Listen to Surah Al-Kawthar (810 reciters)
بِسۡمِ ٱللَّهِ ٱلرَّحۡمَٰنِ ٱلرَّحِيمِ
إِنَّآ أَعۡطَيۡنَٰكَ ٱلۡكَوۡثَرَ ١(ದೂತರೇ,) ಖಂಡಿತವಾಗಿಯೂ ನಾವು (ಅಲ್ಲಾಹ್) ನಿಮಗೆ ’ಕೌಸರ್’ ನೀಡಿದ್ದೇವೆ فَصَلِّ لِرَبِّكَ وَٱنۡحَرۡ ٢ನೀವಿನ್ನು ನಿಮ್ಮೊಡೆಯನಿಗಾಗಿ ನಮಾಝ್ ಸಲ್ಲಿಸಿರಿ ಮತ್ತು ಬಲಿದಾನ ನೀಡಿರಿ إِنَّ شَانِئَكَ هُوَ ٱلۡأَبۡتَرُ ٣ಖಂಡಿತವಾಗಿಯೂ ನಿಮ್ಮ ಶತ್ರುವೇ ನಿರ್ನಾಮವಾಗುವನು
Translation: Abdussalam Puthige.