Millat al-Islam

Chapter 107 · 7 verses · Abdussalam Puthige

Surah Al-Ma'un in Kannada

Arabic with tafsir Listen to Surah Al-Ma'un (826 reciters)

بِسۡمِ ٱللَّهِ ٱلرَّحۡمَٰنِ ٱلرَّحِيمِ

أَرَءَيۡتَ ٱلَّذِي يُكَذِّبُ بِٱلدِّينِ ١ನೀವು ಕಂಡಿರಾ, ಪ್ರತಿಫಲದ ದಿನ ಸುಳ್ಳೆಂದು ತಿರಸ್ಕರಿಸುವಾತನನ್ನು فَذَٰلِكَ ٱلَّذِي يَدُعُّ ٱلۡيَتِيمَ ٢ಅವನೇ, ಅನಾಥನನ್ನು ದೂರ ದಬ್ಬುವವನು وَلَا يَحُضُّ عَلَىٰ طَعَامِ ٱلۡمِسۡكِينِ ٣ಮತ್ತು ಬಡವನಿಗೆ ಉಣಿಸುವುದಕ್ಕೆ ಪ್ರೇರಣೆ ಕೊಡದವನು فَوَيۡلٌ لِّلۡمُصَلِّينَ ٤ಇನ್ನು, ಇಂತಹ ನಮಾಝಿಗಳಿಗೆ ಶಾಪವಿದೆ ٱلَّذِينَ هُمۡ عَن صَلَاتِهِمۡ سَاهُونَ ٥ಅವರು, ತಮ್ಮ ನಮಾಝ್‌ನ ವಿಷಯದಲ್ಲಿ ಉದಾಸೀನ ತಾಳಿದ್ದಾರೆ ٱلَّذِينَ هُمۡ يُرَآءُونَ ٦ಅವರು ಡಂಬಾಚಾರ ಮಾಡುತ್ತಾರೆ وَيَمۡنَعُونَ ٱلۡمَاعُونَ ٧ಮತ್ತು ತೀರಾ ಸಣ್ಣ ನೆರವನ್ನೂ ತಡೆಹಿಡಿಯುತ್ತಾರೆ

Translation: Abdussalam Puthige.