بِسۡمِ ٱللَّهِ ٱلرَّحۡمَٰنِ ٱلرَّحِيمِ
عَبَسَ وَتَوَلَّىٰٓ ١– ತಮ್ಮ ಬಳಿಗೆ ಕುರುಡನೊಬ್ಬನು ಬಂದನೆಂದು أَن جَآءَهُ ٱلۡأَعۡمَىٰ ٢(ದೂತರೇ,) ನಿಮಗೇನು ಗೊತ್ತು – ಅವನು ಸಂಸ್ಕಾರವಂತನಾಗಲೂ ಬಹುದು وَمَا يُدۡرِيكَ لَعَلَّهُۥ يَزَّكَّىٰٓ ٣ಅಥವಾ ಉಪದೇಶದ ಕುರಿತು ಅವನು ಚಿಂತಿಸ ಬಹುದು ಮತ್ತು ಅವನಿಗೆ أَوۡ يَذَّكَّرُ فَتَنفَعَهُ ٱلذِّكۡرَىٰٓ ٤ಉಪದೇಶದಿಂದ ಲಾಭವಾಗ ಬಹುದು أَمَّا مَنِ ٱسۡتَغۡنَىٰ ٥(ನಿಮ್ಮನ್ನು) ಕಡೆಗಣಿಸುವವನು فَأَنتَ لَهُۥ تَصَدَّىٰ ٦ಅವನೆಡೆಗೆ ನೀವು ಗಮನ ಹರಿಸುತ್ತೀರಿ وَمَا عَلَيۡكَ أَلَّا يَزَّكَّىٰ ٧ಅವನು ಸುಧಾರಿಸದಿದ್ದರೆ ನಿಮ್ಮ ಮೇಲೆ ದೋಷವೇನಿಲ್ಲ وَأَمَّا مَن جَآءَكَ يَسۡعَىٰ ٨ಆದರೆ ನಿಮ್ಮೆಡೆಗೆ ಧಾವಿಸಿ ಬಂದ ವ್ಯಕ್ತಿ وَهُوَ يَخۡشَىٰ ٩ಅವನು ಭಯಭಕ್ತಿ ಉಳ್ಳವನು فَأَنتَ عَنۡهُ تَلَهَّىٰ ١٠ನೀವು ಅವನನ್ನು ನಿರ್ಲಕ್ಷಿಸುತ್ತೀರಿ كـَلَّآ إِنَّهَا تَذۡكِرَةٌ ١١ಹಾಗಲ್ಲ, ಇದು (ಕುರ್ಆನ್) ಒಂದು ಉಪದೇಶವಾಗಿದೆ فَمَن شَآءَ ذَكَرَهُۥ ١٢ಇಷ್ಟ ಉಳ್ಳವನು ಇದರಿಂದ ಉಪದೇಶ ಪಡೆಯಲಿ فِي صُحُفٍ مُّكَرَّمَةٍ ١٣ಇದು ಗೌರವಾರ್ಹ ಹಾಳೆಗಳಲ್ಲಿ ಲಿಖಿತವಾಗಿದೆ مَّرۡفُوعَةٍ مُّطَهَّرَةِۭ ١٤ಉನ್ನತ ಸ್ಥಾನದಲ್ಲಿದ್ದು, ಪಾವನವಾಗಿದೆ بِأَيۡدِي سَفَرَةٍ ١٥ಅದು ಬರೆಯುವವರ ಕೈಯಲ್ಲಿದೆ كِرَامِۭ بَرَرَةٍ ١٦ಅವರು ಗೌರವಾನ್ವಿತರು ಮತ್ತು ಶ್ರೇಷ್ಠರು قُتِلَ ٱلۡإِنسَٰنُ مَآ أَكۡفَرَهُۥ ١٧ಮಾನವನಿಗೆ ಛೀಮಾರಿ. ಅವನು ಅದೆಷ್ಟು ಕೃತಘ್ನನು مِنۡ أَيِّ شَيۡءٍ خَلَقَهُۥ ١٨ಅವನನ್ನು ಸೃಷ್ಟಿಸಲಾಗಿರುವುದು ಯಾವುದರಿಂದ مِن نُّطۡفَةٍ خَلَقَهُۥ فَقَدَّرَهُۥ ١٩ವೀರ್ಯದಿಂದ. ಅವನು (ಅಲ್ಲಾಹನು) ಆತನನ್ನು ಸೃಷ್ಟಿಸಿದನು ಹಾಗೂ ಆತನ ವಿಧಿಯನ್ನು ನಿಶ್ಚಯಿಸಿದನು ثُمَّ ٱلسَّبِيلَ يَسَّرَهُۥ ٢٠ಆ ಬಳಿಕ ಅವನಿಗೆ ಬದುಕಿನ ದಾರಿಯನ್ನು ಸುಗಮಗೊಳಿಸಿದನು ثُمَّ أَمَاتَهُۥ فَأَقۡبَرَهُۥ ٢١ಆ ಬಳಿಕ ಅವನನ್ನು ಸಾಯಿಸಿ ಅವನನ್ನು ಗೋರಿಗೆ ತಲುಪಿಸಿದನು ثُمَّ إِذَا شَآءَ أَنشَرَهُۥ ٢٢ಆ ಬಳಿಕ ಅವನು, ತಾನಿಚ್ಛಿಸಿದಾಗ ಅವನನ್ನು ಪುನಃ ಜೀವಂತಗೊಳಿಸುವನು كـَلَّا لَمَّا يَقۡضِ مَآ أَمَرَهُۥ ٢٣ಹಾಗಲ್ಲ, ಅವನು (ಮಾನವನು) ತನಗೆ ನೀಡಲಾದ ಆದೇಶವನ್ನು ಪಾಲಿಸಲಿಲ್ಲ فَلۡيَنظُرِ ٱلۡإِنسَٰنُ إِلَىٰ طَعَامِهِۦٓ ٢٤ಮನುಷ್ಯನು ತನ್ನ ಆಹಾರದ ಕಡೆಗೊಮ್ಮೆ ನೋಡಲಿ أَنَّا صَبَبۡنَا ٱلۡمَآءَ صَبًّا ٢٥ನೀರು ಸುರಿಸಿದವರು ನಾವು ثُمَّ شَقَقۡنَا ٱلۡأَرۡضَ شَقًّا ٢٦ಭೂಮಿಯನ್ನು ಸೀಳಿದವರು ನಾವು فَأَنۢبَتۡنَا فِيهَا حَبًّا ٢٧ಅದರಲ್ಲಿ ಬೆಳೆಗಳನ್ನು ಬೆಳೆದವರು ನಾವು وَعِنَبًا وَقَضۡبًا ٢٨ದ್ರಾಕ್ಷಿಗಳು ಹಾಗೂ ತರಕಾರಿಗಳು وَزَيۡتُونًا وَنَخۡلًا ٢٩ಝೈತೂನ್ ಹಾಗೂ ಖರ್ಜೂರಗಳು وَحَدَآئِقَ غُلۡبًا ٣٠ದಟ್ಟವಾದ ತೋಟಗಳು وَفَٰكِهَةً وَأَبًّا ٣١ಹಣ್ಣುಗಳು ಹಾಗೂ ಮೇವು مَّتَٰعًا لَّكُمۡ وَلِأَنۡعَٰمِكُمۡ ٣٢ನಿಮಗಾಗಿ ಹಾಗೂ ನಿಮ್ಮ ಜಾನುವಾರುಗಳಿಗಾಗಿ ಇದನ್ನೆಲ್ಲಾ ಮಾಡಲಾಯಿತು فَإِذَا جَآءَتِ ٱلصَّآخَّةُ ٣٣ಕೊನೆಗೆ ಪುನರುತ್ಥಾನದ ಕೋಲಾಹಲವು ಮೊಳಗಿದಾಗ يَوۡمَ يَفِرُّ ٱلۡمَرۡءُ مِنۡ أَخِيهِ ٣٤ಅಂದು ಮನುಷ್ಯನು ತನ್ನ ಸಹೋದರನಿಂದ ದೂರ ಓಡುವನು وَأُمِّهِۦ وَأَبِيهِ ٣٥ತನ್ನ ತಂದೆಯಿಂದಲೂ ತಾಯಿಯಿಂದಲೂ وَصَٰحِبَتِهِۦ وَبَنِيهِ ٣٦ಪತ್ನಿಯಿಂದಲೂ ಪುತ್ರರಿಂದಲೂ (ದೂರ ಓಡುವನು) لِكُلِّ ٱمۡرِيٍٕ مِّنۡهُمۡ يَوۡمَئِذٍ شَأۡنٌ يُغۡنِيهِ ٣٧ಅಂದು ಪ್ರತಿಯೊಬ್ಬನೂ ತನಗೊದಗಿರುವ ಚಿಂತೆಯಲ್ಲೇ ಮಗ್ನನಾಗಿರುವನು وُجُوهٌ يَوۡمَئِذٍ مُّسۡفِرَةٌ ٣٨ಅಂದು ಕೆಲವು ಮುಖಗಳು ಉಜ್ವಲವಾಗಿರುವವು ضَاحِكَةٌ مُّسۡتَبۡشِرَةٌ ٣٩ನಗುತ್ತಾ ಸಂಭ್ರಮಿಸುತ್ತಿರುವವು وَوُجُوهٌ يَوۡمَئِذٍ عَلَيۡهَا غَبَرَةٌ ٤٠ಮತ್ತೆ ಕೆಲವು ಮುಖಗಳ ಮೇಲೆ ಅಂದು ಧೂಳು ತುಂಬಿರುವುದು تَرۡهَقُهَا قَتَرَةٌ ٤١(ಮತ್ತು ) ಕರಾಳತೆ ಕವಿದಿರುವುದು أُوْلَٰٓئِكَ هُمُ ٱلۡكَفَرَةُ ٱلۡفَجَرَةُ ٤٢ಅವರು ಧಿಕ್ಕಾರಿ ದುಷ್ಕರ್ಮಿಗಳಾಗಿರುವರು